Surprise Me!

ಇಂಗ್ಲೆಂಡ್ ಕ್ರಿಕೆಟ್ ತಂಡ ಮಾಡಿದ ಸಾಧನೆ ಕೇಳಿ | Oneindia Kannada

2018-07-31 223 Dailymotion

ಮುಂಬರಲಿರುವ ಟೆಸ್ಟ್ ಸರಣಿಗಾಗಿ ಭಾರತದೆದುರು ಕಣಕ್ಕಿಳಿಯಲಿರುವ ಇಂಗ್ಲೆಂಡ್, ಕ್ರಿಕೆಟ್ ಊರಿನ ದಾರಿಗೆ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲಿದೆ. ಎಜ್ ಬಾಸ್ಟನ್ ನಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ 1000 ಟೆಸ್ಟ್ ಪಂದ್ಯಗಳನ್ನು ಪೂರೈಸಿದ ಮೊದಲ ತಂಡವೆಂಬ ಕೀರ್ತಿಗೆ ಪಾತ್ರವಾಗಲಿದೆ. <br /> <br /> <br />England being one of the first countries to play cricket has reached a remarkable mile stone in the history of cricket . England will be the first cricket playing nations to play 1000 test matches after Tomorrow's game against India <br />

Buy Now on CodeCanyon